1 00:00:00,000 --> 00:00:01,999 ಕಂಪ್ಯೂಟರ್ ಗಳು 2 00:00:02,000 --> 00:00:05,999 ಅವನ್ನ ಇಷ್ಟ ಪಡ್ಲಿಕ್ಕೆ ಶುರುಮಾಡಿದ್ದು ನಾನೇ ನನ್ನ ಸ್ವಂತದ್ದನ್ನ ಕೊಳ್ಳೊ ಶಕ್ತಿ ಬಂದಾಗಿನಿಂದ 3 00:00:06,000 --> 00:00:08,999 ಆಧುನಿಕ ಕಂಪ್ಯೂಟರ್ ಯುಗದ ಪ್ರಾರಂಭದಲ್ಲಿ 4 00:00:09,000 --> 00:00:10,999 ಅಂದ್ರೆ ೧೯೮೦ರ ದಶಕದಲ್ಲಿ 5 00:00:11,000 --> 00:00:13,999 ಮತ್ತು ನಾನು ಅನೇಕ ವಿಧದ ದೊಡ್ಡ ಸಂಖ್ಯೆಯ ಕಂಪ್ಯೂಟರ್ ಗಳ ಮಾಲೀಕನಾಗಿದ್ದೆ 6 00:00:14,000 --> 00:00:16,999 ಮತ್ತು ನಾನು ಸಾರ್ವಜನಿಕವಾಗಿ, ಒಂದಲ್ಲಾ ಒಂದು ರೀತಿಯ ನಿಷ್ಠಾವಂತಿಕೆಯನ್ನ ವ್ಯಕ್ತಪಡಿಸಿದ್ದೇನೆ 7 00:00:17,000 --> 00:00:23,999 ಆದರೆ ಇತ್ತೀಚೆಗೆ, ಬೇರೆಲ್ಲರಂತೆ, ಸ್ವತಂತ್ರ ತಂತ್ರಾಂಶದ ವ್ಯವಹಾರದ ಬಗ್ಗೆ ನನ್ನ ಮನಸ್ಸು ಬದಲಾಗಿದೆ. 8 00:00:24,000 --> 00:00:25,999 ಇದೇನು ಅನ್ನೋದರ ಬಗ್ಗೆ ತುಂಬಾ ಸಂದೇಹಗಳಿವೆ 9 00:00:26,000 --> 00:00:27,999 ಮತ್ತು ನಾನು ಆ ಸಂದೇಹಗಳ ನಿವಾರಣೆಗೆ ಸಹಾಯ ಮಾಡ್ಬೇಕು ಅಂದ್ಕೊಂಡಿದ್ದೇನೆ 10 00:00:28,000 --> 00:00:30,999 ಯಾಕಂದ್ರೆ ಇದು ಸಂಭ್ರಮಾಚರಣೆಯ ವರ್ಷ ಅನ್ನಿಸ್ಕೊಳ್ತಿದೆ, 11 00:00:31,000 --> 00:00:33,999 ಮತ್ತು ನಾನು ಈ ಆಚರಣೆಯಲ್ಲಿ ನಿಮಗೆ ಸಹಾಯ ಮಾಡ್ತೇನೆ 12 00:00:34,000 --> 00:00:35,999 ಮತ್ತ್ತು ಸ್ವತಂತ್ರ ತಂತ್ರಾಂಶದ ಭವಿಷ್ಯವನ್ನ ಎದುರುನೋಡೋದಕ್ಕೊಸ್ಕರ. 13 00:00:37,000 --> 00:00:38,999 ನಿಮ್ಮ 14 00:00:39,000 --> 00:00:40,999 ಮನೆಯಲ್ಲಿ ಪ್ಲಂಬಿಂಗ್ ಕೆಲಸ ಇದೆ ಅಂತಿಟ್ಟು ಕೊಳ್ಳಿ, 15 00:00:41,000 --> 00:00:42,999 ಅದು ನಿಮಗೆ ಅರ್ಥವಾಗ್ದೇ ಇರಬಹುದು, 16 00:00:43,000 --> 00:00:44,999 ಆದ್ರೆ ನಿಮ್ಮ ಗೆಳೆಯರಲ್ಲಿ ಯಾರಿಗಾದರೂ ಅದರ ಬಗ್ಗೆ ತಿಳಿದಿರ ಬಹುದು ಕೂಡ 17 00:00:45,000 --> 00:00:46,999 ಮತ್ತೆ ಅವರು ಪೈಪನ್ನ ಸರಿಸೋದ್ರಲ್ಲೋ, ನಲ್ಲಿ ಎಲ್ಲಿ ಹಾಕೋದು ಅಂತಲೋ, 18 00:00:47,000 --> 00:00:50,999 ಅಥವಾ ವಾಲ್ವ್ ಅನ್ನ ಮತ್ತೆಲ್ಲೋ ಹಾಕಿ ಅಂತ್ಲೋ ಸಲಹೆ ಸೂಚನೆಗಳನ್ನ ನೀಡ ಬಹುದು 19 00:00:51,000 --> 00:00:52,999 ಮತ್ತು ಅದನ್ನ ಮಾಡೋದ್ರಿಂದ ನೀವು ಯಾವುದೇ ಕಾನೂನ ಕಟ್ಟಳೆಗಳನ್ನ ಮುರೀತಿಲ್ಲ, ಅಲ್ವಾ? 20 00:00:53,000 --> 00:00:54,999 ಯಾಕಂದ್ರೆ ಅದು ನಿಮ್ಮ ಮನೆ ಮತ್ತು ನಿಮ್ಮ ಪ್ಲಂಬಿಂಗ್ ಕೆಲಸ. 21 00:00:55,000 --> 00:00:56,999 ಇದನ್ನ ನೀವು ನಿಮ್ಮ ಕಂಪ್ಯೂಟರ್ ನೊಂದಿಗೆ ಮಾಡ್ಲಿಕ್ಕಾಗಲ್ಲ. 22 00:00:57,000 --> 00:00:59,999 ಅದರಲ್ಲೂ ನಿಮ್ಮ ಆಪರೇಟಿಂಗ್ ಸಿಸ್ಟಂ ಜೊತೆ ಅಂತೂ ಆಟ ಆಡ್ಲಿಕ್ಕಾಗಲ್ಲ, 23 00:01:00,000 --> 00:01:06,999 ಮತ್ತು ಆಪರೇಟಿಂಗ್ ಸಿಸ್ಟಂ ಬಗ್ಗೆ ನಿಮ್ಮ ವಿಚಾರಗಳನ್ನ ಖಂಡಿತ ಇತರರೊಡನೆ ವಿನಿಮಯ ಮಾಡ್ಕೊಳ್ಲಿಕ್ಕೂ ಆಗಲ್ಲ, 25 00:01:07,000 --> 00:01:11,999 ಯಾಕಂದ್ರೆ ಆಪಲ್ ಮತ್ತು ಮೈಕ್ರೋಸಾಫ್ಟ್, ಎರಡು ಜನಪ್ರಿಯ ಆಪರೇಟಿಂಗ್ ಸಿಸ್ಟಂಗಳನ್ನ ನೆಡೆಸ್ತವೆ 26 00:01:12,000 --> 00:01:14,999 ಅಲ್ಲದೆ ಅವುಗಳ ಒಡೆಯರು ನಾವೇ ಅಂತ ಒತ್ತಿ ಹೇಳ್ತವೆ ಕೂಡ 27 00:01:15,000 --> 00:01:17,999 ಮತ್ತು ಬೇರಾರು ಅದರೊಂದಿಗೆ ಏನೂ ಮಾಡುವಂತಿಲ್ಲ. 28 00:01:18,000 --> 00:01:19,999 ಈಗ ಇದು ನಿಮಗೆ ಸ್ವಾಭಾವಿಕ ಅನ್ನಿಸ್ಬೋದಲ್ಲ: 29 00:01:20,000 --> 00:01:21,999 "ಅವರು ಯಾಕೆ ಹಾಗೆ ಮಾಡಬಾರದು?" 30 00:01:22,000 --> 00:01:23,999 ಆದ್ರೆ, ನೀವು ನಿಮಗನಿಸಿದ್ದನ್ನ ನೀವ್ಯಾಕೆ ಮಾಡ್ಬಾರ್ದು? 31 00:01:24,000 --> 00:01:31,999 ಮತ್ತು ಸಮುದಾಯ ಯಾಕೆ ಅದನ್ನ ಬದಲಿಸಿ, ಅಭಿವೃದ್ದಿ ಪಡಸಿ, ಹಂಚಿಕೊಳ್ಳ ಬಾರದು? 32 00:01:32,000 --> 00:01:33,999 ಅಲ್ಲಾ, ವಿಜ್ಞಾನ ಕೆಲಸ ಮಾಡೋದೇ ಹೀಗೆ... 33 00:01:34,000 --> 00:01:35,999 ಎಲ್ಲ ಜ್ಞಾನವೂ ಸ್ವತಂತ್ರ 34 00:01:36,000 --> 00:01:37,999 ಮತ್ತು ಎಲ್ಲ ಜ್ಞಾನವನ್ನ ಒಳ್ಳೆಯ ವಿಜ್ಞಾನ ಹಂಚಿಕೊಳ್ತದೆ. 35 00:01:38,000 --> 00:01:39,999 ಅದಾಗ್ಲಿಲ್ಲ ಅಂತಂದ್ರೆ -- ಅದು ಕೆಟ್ಟ ವಿಜ್ಞಾನ 36 00:01:40,000 --> 00:01:42,999 ಮತ್ತು ಅದೊಂತರ ದಬ್ಬಾಳಿಕೆ 37 00:01:43,000 --> 00:01:44,999 ಮತ್ತು ಇದೆಲ್ಲಾ, ಶುರು ಆಗಿದ್ದು ಅಲ್ಲಿಂದ ಅಂತ್ಲೇ ಹೇಳ ಬಹುದು 38 00:01:45,000 --> 00:01:46,999 ರಿಚರ್ಡ್ ಸ್ಟಾಲ್ಮನ್ ಅನ್ನೋ ಒಬ್ಬ ಮನುಷ್ಯ 39 00:01:47,000 --> 00:01:49,999 ೨೫ ವರ್ಷಗಳ ಹಿಂದೆ , ಅಂದ್ರೆ ಇದೇ ದಿನ ಅನ್ನ ಬಹುದು, ಒಂದು ನಿಶ್ಚಯಕ್ಕೆ ಬಂದ 40 00:01:50,000 --> 00:01:53,999 ಒಂದು ಪೂರ್ಣ ಆಪರೇಟಿಂಗ್ ಸಿಸ್ಟಂ ಅನ್ನ ಮೊದಲಿಂದ ಬರೀಲಿಕ್ಕೆ 41 00:01:54,000 --> 00:01:59,999 ಅದನ್ನ ಅವನು "ಗ್ನು" (GNU) ಅಂದ್ರೆ "GNU ಲಿನಕ್ಸ್ ಅಲ್ಲ" ಅಂಥ ಅರ್ಥ ಕೊಡೋ ಹೆಸರಿಡಿದು ಕರೆದ 42 00:02:00,000 --> 00:02:01,999 ಯಾಕಂದ್ರೆ ಇದು ಯುನಿಕ್ಸ್ ಅಲ್ಲ, 43 00:02:02,000 --> 00:02:04,999 ಇದು ಅನೇಕ ವಿಧಗಳಲ್ಲಿ ಯುನಿಕ್ಸ್ ಅನ್ನು ಹೋಲುತ್ತದೆ, 44 00:02:05,000 --> 00:02:10,999 ಆದರೆ ಇದರ ಪ್ರತಿಯೊಂದೂ ಅಂಶ, ಪ್ರತಿಯೊಂದೂ ಘಟಕ, ಪ್ರತಿಯೊಂದೂ ಸಂಕೇತದ ಸಣ್ಣ ವಿಭಾಗವೂ 45 00:02:11,000 --> 00:02:13,999 (ಮತ್ತು ಇದು ಅನೇಕ ಪ್ಲಾಟ್ಫಾರ್ಮ್ ಗಳ ಮೇಲೆ ಕೆಲಸ ಮಾಡೋದ್ರಿಂದ ಇರೋ ಬೃಹತ್ ಪ್ರಮಾಣದ ಸಂಕೇತಗಳು) 46 00:02:14,000 --> 00:02:19,999 ಕೆಲಸ ಮಾಡ್ತಿರೋದು ಸಮುದಾಯದಿಂದ, ಮತ್ತೆ "ಅಲ್ಲಿರುವ" ತಂತ್ರಜ್ಞರಿಂದ 47 00:02:20,000 --> 00:02:25,999 ಇವರನ್ನ ಗ್ನು ಸಮುದಾಯಕ್ಕೆ ಬರಮಾಡಿ ಕೊಂಡಿರೋದು, ತಂತ್ರಾಂಶವನ್ನ ಅಭಿವೃದ್ದಿ ಪಡಿಸ್ಲಿಕ್ಕೋಸ್ಕರ. 48 00:02:26,000 --> 00:02:31,999 ಪ್ರತಿಯೊಂದು "ಆವೃತ್ತಿ /ಡಿಸ್ಟ್ರಿಬ್ಯೂಶನ್",ಅಂತ ಏನ್ ಕರೀತೀವೋ, ಎಲ್ಲವೂ ಗ್ನು ನ ಆವೃತ್ತಿಗಳು 49 00:02:32,000 --> 00:02:34,999 ಇದನ್ನ ಟೆಸ್ಟ್ ಮಾಡಿ, ಇನ್ನೂ ಅನೇಕ ಕೆಲಸಗಳನ್ನ ಇದರಲ್ಲಿ ಇಂದಿಗೂ ಮಾಡ್ತಿದ್ದು, ಮತ್ತು ಸಂಸ್ಕರಿಸಿದ್ದಾರೆ 50 00:02:35,000 --> 00:02:39,999 ಒಂದು ಹೊಸ ಆಪರೇಟಿಂಗ್ ಸಿಸ್ಟಂ ಅನ್ನು ಸೃಷ್ಟಿಸಬೇಕು ಅನ್ನೋ ಆಸಕ್ತಿಯಿರೋ ಸಮಾನಮನಸ್ಕ ಜನರಿಂದ 51 00:02:40,000 --> 00:02:45,999 ಇದನ್ನ ಹೆಚ್ಚಿ ನ ಜನರು ವೈವಿಧ್ಯಮಯ ಪ್ಲಾಟ್ಫಾರ್ಮ್ ಗಳ ಮೇಲೆ ಉಪಯೋಗಿಸ ಬಹುದು. 52 00:02:47,000 --> 00:02:53,999 ಆಗ, ಒಂದು ಸಮಯದಲ್ಲಿ ಕರ್ನೆಲ್, ಅನ್ನೋ ಆಪರೇಟಿಂಗ್ ಸಿಸ್ಟಂನ ಹೃದಯ ಭಾಗವನ್ನ, ಬರೆಯೋ ಸಂದರ್ಭ ಒದಗಿಬಂತು. 53 00:02:55,000 --> 00:02:56,999 ಮತ್ತು ಲಿನಸ್ ಟೊರ್ವಾಲ್ಡ್ಸ್ ಎಂಬ ಒಬ್ಬ ವ್ಯಕ್ತಿ, ನೀವುಗಳು ಅವನ ಬಗ್ಗೆ ಕೇಳಿರಬಹುದು, 54 00:02:57,000 --> 00:02:58,999 ಕರ್ನೆಲ್ ಅನ್ನು ಬರೆದ ಮತ್ತು ಅದಕ್ಕೆ ತನ್ನ ಹೆಸರನ್ನೇ ಇಟ್ಟ, 55 00:03:00,000 --> 00:03:01,999 ಲೈನಕ್ಸ್ (ಲೈನ್-ಅಕ್ಸ್ line-ucks) 56 00:03:03,000 --> 00:03:04,999 ಅಥವಾ ಲಿನಕ್ಸ್ (ಲಿನ್-ಅಕ್ಸ್) ಅಂಥ ಕೆಲವರು ಕರೀತಾರೆ, 57 00:03:07,000 --> 00:03:08,999 ಮತ್ತು ಲಿನಕ್ಸ್ ಗ್ನು ನ ಒಳಗೆ ಕೆಲಸ ಮಾಡೋ ಕರ್ನೆಲ್ 58 00:03:11,000 --> 00:03:12,999 ಮತ್ತೆ ನಾನು ಇಲ್ಲಿದ್ದೇನೆ 59 00:03:14,000 --> 00:03:19,999 ನಿಮ್ಮೆಲ್ಲರಿಗೆ ಗ್ನು ಮತ್ತು ಲಿನಕ್ಸ್ ಎರಡೂ ಸ್ವತಂತ್ರ ತಂತ್ರಾಂಶ ಸಮುದಾಯದ ಎರಡು ಆಧಾರ ಸ್ತಂಭಗಳು ಅನ್ನೋದನ್ನ ನೆನಪು ಮಾಡಿ ಕೊಡಲಿಕ್ಕೆ, 60 00:03:20,000 --> 00:03:21,999 ಮುಖ್ಯ ವಿಷಯ ಅಂತ್ರಂದ್ರೆ, ಜನ ನಂಬೋದು , 61 00:03:24,000 --> 00:03:25,999 ತಂತ್ರಾಂಶಗಳು ಸ್ವತಂತ್ರವಾಗಿರಬೇಕು, 62 00:03:26,000 --> 00:03:27,999 ಅದರಿಂದ ಸಮುದಾಯದ ಬಳಕೆದಾರರು ಅದನ್ನ ತಮಗೆ ಬೇಕಾದಂತೆ ಅಳವಡಿಸಿ ಕೊಳ್ಳಲಿಕ್ಕೆ ಸಾಧ್ಯವಾಗ್ಲಿ . 63 00:03:28,000 --> 00:03:35,999 ಅಳವಡಿಸಿ , ಬದಲಿಸಿ, ಇನ್ನೂ ಹೆಚ್ಚು ಅಭಿವೃದ್ದಿ ಪಡಿಸಿ, ಎಲ್ಲೆಡೆ ಅದನ್ನ ಹಂಚಲಿ, 64 00:03:36,000 --> 00:03:37,999 ವಿಜ್ಞಾನದ ರೀತಿ ಅಂತ. 65 00:03:38,000 --> 00:03:39,999 ಅದನ್ನೇ ಅದು ಪ್ರಮುಖವಾಗಿ ಹೇಳ್ತಿರೋದು, 66 00:03:40,000 --> 00:03:42,999 ಅದೇ ರೀತಿ ಒಳ್ಳೆಯ ವಿಜ್ಞಾನಿಗಳು ಎಲ್ಲ ವಿಷಯಗಳನ್ನ ಇತರರೊಡನೆ ಹಂಚಿಕೊಳ್ತಾರೆ ಮತ್ತು ಎಲ್ಲ ಜ್ಞಾನ ಮುಕ್ತ ಮತ್ತು ಸ್ವತಂತ್ರ 67 00:03:43,000 --> 00:03:44,999 ಆದ್ದರಿಂದ ಅದು ಆಪರೇಟಿಂಗ್ ಸಿಸ್ಟಂಗೂ ಅನ್ವಯಿಸ ಬೇಕು. 68 00:03:46,000 --> 00:03:47,999 ಆದ್ದರಿಂದ, ನೀವು ಗ್ನು ಬೆಂಬಲಿಗರಾಗಿದ್ದರೆ, 69 00:03:48,000 --> 00:03:50,999 ನೀವು ಲಿನಕ್ಸ್ ನ ಮತ್ತು ಫ್ರೀ ಸಾಫ್ಟ್ವೇರ್ ಫೌಂಡೇಶನ್ ನ ಬೆಂಬಲಿಗರಾಗಿದ್ದರೆ, 70 00:03:52,000 --> 00:03:55,999 ನೀವು ಯೋಚಿಸ್ತಿರ ಬಹುದು "ನಾನೇನು ಮಾಡಬಹುದು?" ಅಂತ 71 00:03:56,000 --> 00:04:00,999 ತುಂಬಾ ಸುಲಭದ ಕೆಲಸ ಅಂತಂದ್ರೆ ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಅನ್ನ ನಿಮ್ಮ ಸಿಸ್ಟಂ ನಲ್ಲಿ ಉಪಯೋಗಿಸೋದು. 72 00:04:01,000 --> 00:04:02,999 ಇದು ನೀವು ಊಹಿಸ ಬಹುದಾಗಿತ್ತು ಅನ್ನೋದಕ್ಕಿಂತ ತುಂಬಾ ಸುಲಭ. 73 00:04:03,000 --> 00:04:06,999 gnu.org ವೆಬ್ ಸೈಟ್ ಗೆ ಹೋಗಿ ಮತ್ತು ನಿಮಗೆ ಅಗತ್ಯಕ್ಕೆ ಬೇಕಿರುವ ಆಪರೇಟಿಂಗ್ ಸಿಸ್ಟಂ ಅನ್ನ ಹುಡುಕಿ. 74 00:04:07,000 --> 00:04:09,999 ಬಹುಶ್:, ನೀವು ಉತ್ತಮ ಗ್ರಾಫಿಕ್ಸ್ ಇರೋ ದನ್ನ ಇಷ್ಟ ಪಡ್ತೀರ ಅನ್ಸತ್ತೆ, 75 00:04:10,000 --> 00:04:13,999 ಅಂದ್ರೆ g-New-Sense, ಜಿನ್ಯೂಸೆನ್ಸ್ ತರಹದ್ದು, 76 00:04:14,000 --> 00:04:16,999 ಅದನ್ನ ನೀವು gnu.org ನಲ್ಲಿ ಕಾಣಬಹುದು. 77 00:04:17,000 --> 00:04:18,999 ಅಥವಾ, ನೀವು ತುಂಬಾ ಚಾಣಾಕ್ಷರಾಗಿದ್ದಲ್ಲಿ, 78 00:04:19,000 --> 00:04:20,999 ನೀವೇ ಹೊಸದೊಂದನ್ನ ಬರೆಯ ಬಹುದು ಕೂಡ. 79 00:04:21,000 --> 00:04:22,999 ನೀವು ನಿಮ್ಮ ಜ್ಞಾನದ ಒಂದಷ್ಟು ಭಾಗವನ್ನ ಕೊಡುಗೆಯಾಗಿ ನೀಡ ಬಹುದು 80 00:04:23,000 --> 00:04:25,999 ಅದು ಗ್ನು ಮತ್ತು ಲಿನಕ್ಸ್ ಎನನ್ನೋದನ್ನ ಮಾಡಿ ತೋರಿಸಿದಾಗೆ ಹಾಗತ್ತೆ. 81 00:04:26,000 --> 00:04:27,999 ಯಾವುದೇ ದಾರಿಯಾಗಿರಬಹುದು, 82 00:04:28,000 --> 00:04:29,999 ನೀವೂ ನನ್ನೊಂದಿಗೆ ಸೇರುತ್ತೀರಾ ಅಂದುಕೊಳ್ತೇನೆ 83 00:04:30,000 --> 00:04:32,999 ಗ್ನು ಗೆ ೨೫ನೆ ಹುಟ್ಟು ಹಬ್ಬದ ಶುಭಾಶಯಗಳನ್ನ ಹೇಳಲಿಕ್ಕೆ . 84 00:04:33,000 --> 00:04:34,999 ಹಾ! ಸರಿ ನೆಡೆಯಿರಿ, ಈಗಲೇ ಅದನ್ನ ಮಾಡುವ... 85 00:04:38,000 --> 00:04:39,999 ಹುಟ್ಟು ಹಬ್ಬದ ಶುಭಾಶಯಗಳು, GNU! 86 00:04:40,000 --> 00:04:41,999 ಇಪ್ಪತೈದು ವರ್ಷಗಳಷ್ಟು ಹಳೆಯ. 87 00:04:42,000 --> 00:04:43,999 ಭವಿಷ್ಯದ ಆಪರೇಟಿಂಗ್ ಸಿಸ್ಟಂ. 88 00:04:44,000 --> 00:04:45,999 ಸ್ವಾತಂತ್ರ್ಯ! 89 00:04:53,000 --> 00:04:54,999 ಬೆಲ್ಲದಷ್ಟೇ ಸವಿ. 90 00:04:55,000 --> 00:04:56,999 ವಿಶ್ವದಲ್ಲೇ ಅತೀ ಸ್ವಾದಿಷ್ಟ ಆಪರೇಟಿಂಗ್ ಸಿಸ್ಟಂ... 91 00:04:57,000 --> 00:04:58,999 ಮತ್ತು ಇದೆಲಾ ಸ್ವತಂತ್ರ. 92 00:05:49,000 --> 00:05:50,999 ಶೀರ್ಷಿಕೆಗಳು: ಓಂಶಿವಪ್ರಕಾಶ್ ಎಚ್.ಎಲ್